Showing posts with label ವಿದ್ಯಾಶಂಕರ್ ಹರಪನಹಲ್ಲ್ಲಿ ಕನ್ನಡ ಕವನ ಸರಕಾರಿ ದಾಖಲೆ. Show all posts
Showing posts with label ವಿದ್ಯಾಶಂಕರ್ ಹರಪನಹಲ್ಲ್ಲಿ ಕನ್ನಡ ಕವನ ಸರಕಾರಿ ದಾಖಲೆ. Show all posts

Tuesday, December 15, 2009

ಸರಕಾರಿ ದಾಖಲೆ

ಸರಕಾರಿ ದಾಖಲೆ
ಚಿಕ್ಕವಳಿದ್ದಾಗ ಶಾರಿಯಾಗಿದ್ದ
ನಾನು ಬೆಳದಂತೆ ಶಾರದಾ ಅದೆ
ಮುಂದೆ ಮಕ್ಕಳಾದಂತೆ ಶಾರದಮ್ಮ
ನೆಂಟರಿಷ್ಟರಿಗೆ ಮಾವಿನಕೆರೆ ಶಾರದ
ಮೊಮ್ಮಕ್ಕಳಿಗೆ ಶಾರದಜ್ಜಿಯಾದೆ
ಆದರೆ ಸರಕಾರಿ ದಾಖಲೆಯಲ್ಲಿ
ನನ್ನ ಗುರುತು ಹುಟ್ಟಿದಾರಬ್ಯ K. L. ಶಾರದಾ!!!
- ವಿದ್ಯಾಶಂಕರ್ ಹರಪನಹಳ್ಳಿ