Wednesday, September 24, 2008

ಅದ್ವೈತ

ಅದ್ವೈತ

ಒಂದಿಹಿದು ಸತ್ಯ
ಅದನ್ನು ನೀವು
ಎರಡೆಂದರೆ ದ್ವೈತ
ಮೂರೆಂದರೆ ಅನುಮಾನ
ನಾಕೆಂದರೆ ಭ್ರಮೆ
ಐದೆಂದರೆ ಹುಚ್ಚುತನ
ಆರೆಂದರೆ ಸಂಸಾರ!!!





1 comment:

Atmaram said...

Too good a start
Keep it up kavimahashaya