ಅದ್ವೈತ
ಒಂದಿಹಿದು ಸತ್ಯ
ಅದನ್ನು ನೀವು
ಎರಡೆಂದರೆ ದ್ವೈತ
ಮೂರೆಂದರೆ ಅನುಮಾನ
ನಾಕೆಂದರೆ ಭ್ರಮೆ
ಐದೆಂದರೆ ಹುಚ್ಚುತನ
ಆರೆಂದರೆ ಸಂಸಾರ!!!
Showing posts with label ಅದ್ವೈತ ಸತ್ಯ ಕನ್ನಡ ಕವನ ಪೋಯಮ. Show all posts
Showing posts with label ಅದ್ವೈತ ಸತ್ಯ ಕನ್ನಡ ಕವನ ಪೋಯಮ. Show all posts
Wednesday, September 24, 2008
Subscribe to:
Posts (Atom)