Friday, October 10, 2008

ಮಹಾವೀರ

ಮಹಾವೀರ
ಏನನ್ನೂ ಬೇಡದವಗೆ ಏನು ಕೊಡುವೆ ತಂದೆ?
ಮಹಾವೀರನಾಗಿಯೂ ಅಹಿಂಸೆಯ ಅಸ್ತ್ರ ಹಿಡಿದರೆ...
ಹೇಗೆ ಸೋಲಿಸುವುದು ತಂದೆ? ಶರಣಾಗುವುದೊಂದೆ







No comments: