Showing posts with label ಮಹಾವೀರ ಮಹಾವೀರ ಕವನ ಕನ್ನಡ ವಿದ್ಯಾಶಂಕರ್ ಹರಪನಹಳ್ಳಿ. Show all posts
Showing posts with label ಮಹಾವೀರ ಮಹಾವೀರ ಕವನ ಕನ್ನಡ ವಿದ್ಯಾಶಂಕರ್ ಹರಪನಹಳ್ಳಿ. Show all posts

Friday, October 10, 2008

ಮಹಾವೀರ

ಮಹಾವೀರ
ಏನನ್ನೂ ಬೇಡದವಗೆ ಏನು ಕೊಡುವೆ ತಂದೆ?
ಮಹಾವೀರನಾಗಿಯೂ ಅಹಿಂಸೆಯ ಅಸ್ತ್ರ ಹಿಡಿದರೆ...
ಹೇಗೆ ಸೋಲಿಸುವುದು ತಂದೆ? ಶರಣಾಗುವುದೊಂದೆ